Surprise Me!

ಗೊಂದಲದ ಗೂಡಾದ ಬಿಬಿಎಂಪಿ ಮೀಸಲಾತಿ..! | BBMP Reservation List | Public TV

2022-08-08 3 Dailymotion

ಬಿಬಿಎಂಪಿ ಮೀಸಲಾತಿ ಗೊಂದಲದ ಗೂಡಾಗಿದ್ದು, ರಾಜಕೀಯ ಘರ್ಷಣೆಗೆ ಕಾರಣವಾಗಿದೆ. ಈ ಮೀಸಲಾತಿಯಿಂದ ಕಾಂಗ್ರೆಸ್‍ನ ಪ್ರಮುಖರಿಗೆ ಟಿಕೆಟ್ ಕೈತಪ್ಪುವಂತಾಗಿದ್ದು, ಉಗ್ರ ಹೋರಾಟದ ಎಚ್ಚರಿಕೆ ಕೊಟ್ಟಿದ್ದಾರೆ. ಮತ್ತೊಂದ್ಕಡೆ, ಸರ್ಕಾರದ ವಿರುದ್ಧ ಬಿಜೆಪಿಯ ಮಾಜಿ ಕಾರ್ಪೋರೇಟರ್‍ಗಳೇ ಸೆಟೆದು ನಿಲ್ಲುವಂತೆ ಮಾಡಿದೆ. ಯಾಕೆ...? ಏನು..? ಅನ್ನೋದರ ಬಗ್ಗೆ ಸಮಗ್ರ ವರದಿ ಇದೆ. ನೋಡೋಣ..

#publictv #bbmp